ಸಿರ್ಸಿ ತಾಲೂಕು , ಕರ್ನಾಟಕ ರಾಜ್ಯದ ಉತ್ತರಕನ್ನಡ ಜಿಲ್ಲೆಯ ಒಂದು ಕಂದಾಯ ತಾಲೂಕಾಗಿದೆ, ಸಿರ್ಸಿ ತಾಲೂಕು ಒಂದು ನಗರಸಭೆ, ನಾಲ್ಕು ಹೋಬಳಿ ಮತ್ತು ಮೂವತ್ತೆರಡು ಗ್ರಾಮಪಂಚಾಯತಿಗಳನ್ನೂ ಹೊಂದಿದೆ. == ಇತಿಹಾಸ == 1859ರಲ್ಲಿ ಸಿರ್ಸಿ ತಾಲೂಕು ರಚನೆಯಾಗಿದೆ. == ಗ್ರಾಮ ಪಂಚಾಯತಿಗಳು == == ಚುನಾವಣಾ ಕ್ಷೇತ್ರ == ಸಿರ್ಸಿ ತಾಲೂಕು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ ಹಾಗೂ ಸಿರ್ಸಿ ತಾಲೂಕಿನ ಸಿರ್ಸಿ, ಸಂಪಖಂಡ, ಹುಲೇಕಲ್ ಹೋಬಳಿಗಳು ಸಿರ್ಸಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಮತ್ತು ಬನವಾಸಿ ಹೋಬಳಿಯು ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ. == ಇವನ್ನೂ ನೋಡಿ == ಸಿರ್ಸಿ ಸಿರ್ಸಿ ಮಾರಿಕಾಂಬಾ ದೇವಸ್ಥಾನ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ ಸಿರ್ಸಿ ವಿಧಾನಸಭಾ ಕ್ಷೇತ್ರ ಉತ್ತರ ಕನ್ನಡ ಪಶ್ಚಿಮ ಘಟ್ಟಗಳು ಮಲೆನಾಡು == ಉಲ್ಲೇಖ ==